ನಮಸ್ತೆ...

ಸಾಗರ ಹಾಗೂ ತಾಲೂಕಿನ ಜನರಿಗೆ ಇಂಟರ್‌ನೆಟ್ ನಿಂದಾಗುವ ಸಾಧ್ಯವಾದಷ್ಟು ಉಪಯೋಗಗಳನ್ನು ಉಚಿತವಾಗಿ ಹಾಗೂ ಜಾಹೀರಾತು ರಹಿತವಾಗಿ ನೀಡುವ ಉದ್ದೇಶದೊಂದಿಗೆ nammasagara.in ವೆಬ್‌ಸೈಟ್ ನ್ನು ಸಿದ್ದಪಡಿಸಲಾಗುತ್ತಿದೆ ಹಾಗೂ ಶೀಘ್ರದಲ್ಲಿಯೇ ವೆಬ್‌ಸೈಟ್ ನ ಮೊದಲ ಆವೃತ್ತಿ ಬಿಡುಗಡೆಗೊಳ್ಳಲಿದೆ.

ಆಸಕ್ತಿ ಇರುವ ಸಾಗರದ ಪ್ರತಿಯೊಬ್ಬರೂ ತಮ್ಮ ಬಿಡುವಿನ ಸಮಯದಲ್ಲಿ ಈ ವೆಬ್‌ಸೈಟ್ ನ ವಿವಿಧ ಭಾಗಗಳ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು.

  • ನಿಮಗೆ ಈ ಕೆಳಗಿನವುಗಳಲ್ಲಿ ಆಸಕ್ತಿಯಿದ್ದಲ್ಲಿ ದಯವಿಟ್ಟು nammasagara2@gmail.com ಇ-ಮೇಲ್ ವಿಳಾಸಕ್ಕೆ ಸಂಪರ್ಕಿಸಿ:
    • Graphic designing (logos, images etc)
    • QA engineering (pre-prod testing)
  • ಅಥವಾ
    • Facebook ನಲ್ಲಿ ಈ ವೆಬ್‌ಸೈಟ್ ನ ಪೇಜ್ ನ್ನು Like ಮಾಡಿ ಹಾಗೂ Share ಮಾಡಿ.